ಪ್ರಸನ್ನ-ಮಮತಾ

0

ಸುಳ್ಯ ತಾ.ಮರ್ಕಂಜ ಗ್ರಾಮದ ಅಂಗಡಿ ಮಜಲು ವೆಂಕಟರಮಣ ರವರ ಪುತ್ರ ಪ್ರಸನ್ನ ರವರ ವಿವಾಹವು ಕಾಸರಗೋಡು ತಾ.ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಸೀತಾರಾಮರ ಪುತ್ರಿ ಮಮತಾ ರೊಂದಿಗೆ ಜ.01ರಂದು ವಧುವಿನ ಮನೆಯಲ್ಲಿ ನಡೆಯಿತು.