ಮೋಹನ್(ಸತೀಶ್)- ಮಧುಶ್ರೀ(ಅಕ್ಷತಾ)

0

ಸುಳ್ಯ ತಾ.ಕೊಡಿಯಾಲ ಗ್ರಾಮದ ಕಲ್ಪಡ ಕುಕ್ಕುತ್ತಡಿ ದಿ.ದಾಸಪ್ಪ ಗೌಡರ ಪುತ್ರಿ ಮಧುಶ್ರೀ ಯವರ ವಿವಾಹವು ಕಡಬ ತಾ.ಕೋಣಾಜೆ ಗ್ರಾಮದ ಕಲ್ಲೂರು ತಿಮ್ಮಪ್ಪ ಗೌಡರ ಪುತ್ರ ಮೋಹನ್‌ರೊಂದಿಗೆ ಜ.05ರಂದು ಕಡ್ಯ-ಕೋಣಾಜೆ ಶ್ರೀ ದುರ್ಗಾಂಬಿಕಾ ಸಮುದಾಯಭವನದಲ್ಲಿ ನಡೆಯಿತು.