ವಿಶ್ವನಾಥ-ಸ್ವಾತಿ

0

ಬೆಳ್ಳಾರೆ ಗ್ರಾಮದ ಚಾವಡಿಬಾಗಿಲು ದಿ.ತಿಮ್ಮಪ್ಪ ಗೌಡರ ಪುತ್ರ ವಿಶ್ವನಾಥ ರವರ ವಿವಾಹವು ಸುಳ್ಯ ತಾ.ಮುಪ್ಪೇರ್ಯ ಗ್ರಾಮದ ಜೋಗಿಬೆಟ್ಟು ದೇವಪ್ಪ ಗೌಡರವರ ಪುತ್ರಿ ಸ್ವಾತಿ ಅವರೊಂದಿಗೆ ಜ.13 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.