ಪಿಯುಸಿ ಮರುಮೌಲ್ಯ ಮಾಪನದಲ್ಲಿ ಅಸ್ಮಾ ಎ.ಕೆ. ಗೆ 4 ಹೆಚ್ಚುವರಿ ಅಂಕ

0

ಐವರ್ನಾಡು ಗ್ರಾಮದ ಖಂಡಿಗೆಮೂಲೆ ಅಬ್ದುಲ್ ಮುತ್ತಲಿಬ್ ಮತ್ತು ಕುಲ್ಸು ದಂಪತಿಯ ಪುತ್ರಿ ಅಸ್ಮಾ ಎ.ಕೆ.ದ್ವಿತೀಯ ಪಿಯುಸಿ
ಗೆ ವಾಣಿಜ್ಯ ವಿಭಾಗದಲ್ಲಿ 569 ಅಂಕ ಪಡೆದುಕೊಂಡಿದ್ದರು.
ನಂತರ ಮರು ಮೌಲ್ಯಮಾಪನದಲ್ಲಿ ಕನ್ನಡದಲ್ಲಿ 94 ಅಂಕ ಇದ್ದಲ್ಲಿಗೆ 97 ಅಂಕ, ಅಕೌಂಟೆನ್ಸಿಯಲ್ಲಿ 99 ಅಂಕ ಇದ್ದಲ್ಲಿಗೆ 100 ಅಂಕ ಪಡೆದುಕೊಂಡಿದ್ದಾರೆ.
ಮರು ಮೌಲ್ಯಮಾಪನದಿಂದ 573 ಅಂಕ ಪಡೆದು ಶೇ.95.5 ಅಂಕ ಗಳಿಸಿದ್ದಾಳೆ.ಈಕೆ ಕೆ.ವಿ.ಜಿ ಅಮರಜ್ಯೋತಿ ಪಿ.ಯು.ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.