ಪಾರ್ವತಿ ಗುತ್ತಿಗಾರುಮೂಲೆ ನಿಧನ

0

ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಶ್ರೀಮತಿ ಪಾರ್ವತಿಯವರು ಅಲ್ಪಕಾಲದ ಅಸೌಖ್ಯದಿಂದ ಫೆ.೦5 ರಂದು ನಿಧನರಾದರು.
ಅವರಿಗೆ 66 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ಮಂಜುನಾಥ ಗೌಡ, ಪುತ್ರ ರಕ್ಷಿತ್ ಗುತ್ತಿಗಾರುಮೂಲೆ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.