ಹುಟ್ಟುಹಬ್ಬ : ದಿಹಾನ್ ಎಂ.ಪಿ.

0

ಪೆರುವಾಜೆ ಗ್ರಾಮದ ಮಠತ್ತಡ್ಕ ಪುರುಷೋತ್ತಮ ನಾಯ್ಕ್ ಮತ್ತು ರೇವತಿ ಡಿ.ದಂಪತಿಗಳ ಪುತ್ರ ದಿಹಾನ್ ಎಂ.ಪಿ.ನ 5ನೇ ವರ್ಷದ ಹುಟ್ಟುಹಬ್ಬವನ್ನು ಜ.31 ರಂದು ಮನೆಯಲ್ಲಿ ಆಚರಿಸಲಾಯಿತು.