ಹುಟ್ಟುಹಬ್ಬ : ಲಿಕೇಶ್ ಗರಗುಂಜ

0

ಐವರ್ನಾಡು ಗ್ರಾಮದ ಗರಗುಂಜ ಕೋಡ್ತೀಲು ರಾಜೇಶ್ ಮತ್ತು ಕವಿತಾ ದಂಪತಿಯ ಪುತ್ರ ಲಿಕೇಶ್‌ನ ೮ನೇ ವರ್ಷದ ಹುಟ್ಟುಹಬ್ಬವನ್ನು ಜ.27ರಂದು ಮನೆಯಲ್ಲಿ ಆಚರಿಸಲಾಯಿತು.