ಹುಟ್ಟುಹಬ್ಬ : ಬೃಥಿ ಕೊಯಿಕುಳಿ

0

ಸುದ್ದಿ ಬಿಡುಗಡೆ ಉದ್ಯೋಗಿ ಸುಳ್ಯ ಕಸಬಾ ಗ್ರಾಮದ ಕೊಯಿಕುಳಿ ಕೆ.ಟಿ.ಭಾಗೀಶ್ ಮತ್ತು ಚೈತ್ರ ದಂಪತಿಗಳ ಪುತ್ರಿ ಬೃಥಿ.ಕೆ.ಬಿ ಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಜ.29ರಂದು ಮನೆಯಲ್ಲಿ ಆಚರಿಸಲಾಯಿತು.