ಗೃಹಪ್ರವೇಶ : ಶ್ರೀ ವಿದ್ಯಾ

0

ಜಾಲ್ಸೂರು ಗ್ರಾಮದ ಅಡ್ಕಾರು ಶಂಕರಮೂರ್ತಿ ಯವರು ಅಡ್ಕಾರಿನಲ್ಲಿ ನೂತನವಾಗಿ ನಿರ್ಮಿಸಿರುವ ಮನೆ ಶ್ರೀ ವಿದ್ಯಾ ಇದರ ಗೃಹಪ್ರವೇಶವು ಫೆ.04ರಂದು ನಡೆಯಿತು.