ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ

0

ಮಳೆ-ಮಿಂಚು-ಮೋಡಗಳ ಕಣ್ಣುಮುಚ್ಚಾಳೆಯಲ್ಲಿರುವಾಗಲೇ ಇಂದು ಸಂಜೆಯ ವೇಳೆಗೆ ಆಕಾಶ ಕೆಂಪು‌ ಬಣ್ಣಕ್ಕೆ ತಿರುಗಿ ಕೌತುಕುಕ್ಕೆ ಕಾರಣವಾಯಿತು.

ಹೌದು. ಇಂದು ಮುಂಜಾನೆಯಿಂದ ಮೋಡಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ಆಕಾಶ ಕೆಂಪು ಬಣ್ಣಕ್ಕೆ ತಿರುಗತೊಡಗಿತು.‌ ಇದು ಜನರಲ್ಲಿ ಕೌತುಕಕ್ಕೂ ಕಾರಣವಾಯಿತು. ‌‌

ಮರ್ಕಂಜ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಈ ಕೌತುಕದ ದೃಶ್ಯಗಳನ್ನು ಸೆರೆಹಿಡಿದು ಸುದ್ದಿಗೆ ಕಳುಹಿಸಿಕೊಟ್ಟರು.