ಕೋಲ್ಚಾರು ರಸ್ತೆಯಲ್ಲಿ ಕಾಡಾನೆಗಳ ಸವಾರಿ – ವಾಹನ ಸವಾರರೇ ಎಚ್ಚರ ಎಚ್ಚರ…

0

ನಾರ್ಕೋಡು ಕೋಲ್ಚಾರು ರಸ್ತೆಯ ಮಧ್ಯೆ ಬಿಲ್ಲರಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ರಸ್ತೆಗೆ ಇಳಿಯುತ್ತಿರುವ ದೃಶ್ಯವೊಂದು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.


ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳು ಕೃಷಿ ತೋಟಕ್ಕೆ ‌ನುಗ್ಗಿ ದಾಳಿ ನಡೆಸಿದೆ. ಕೇರಳದ ಬಂದಡ್ಕ ಕಡೆಗೆ ಸಂಪರ್ಕಿಸುವ ರಸ್ತೆಯಾಗಿದ್ದು ‌ನೂರಾರು ವಾಹನಗಳು ನಿತ್ಯವೂ ಸಂಚರಿಸುತ್ತಿರುತ್ತವೆ. ವಾಹನ ಸವಾರರು ಎಚ್ಚರ ವಹಿಸಬೇಕಾಗಿದೆ.