ಬೀದಿಗುಡ್ಡೆ: ಶ್ರೀ ಸಿದ್ದಿವಿನಾಯಕ ಭಜನಾ‌ ಮಂಡಳಿಯಲ್ಲಿ ನಿಶಿಪೂರ್ಣ ಭಜನೆ

0

ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇದರ ಆಶ್ರಯದಲ್ಲಿ 43ನೇ ವರ್ಷದ ನಿಶಿಪೂರ್ಣ ಭಜನೆ ಹಾಗೂ 31ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾ. 11, 12ರಂದು ನಡೆಯಿತು. ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.