ಗುತ್ತಿಗಾರು: ನೇರಳಾಡಿ ಮಲೆದೈವಗಳ ದೇವಸ್ಥಾನದಿಂದ ಹುಂಡಿ ಕಳವು

0

ಹುಂಡಿ ಕಳ್ಳತನದ ಬಳಿ ಬೈಕ್ ಪತ್ತೆ

ಗುತ್ತಿಗಾರು ಗ್ರಾಮದ ವಳಲಂಬೆ ಬಳಿಯ ನೇರಳಾಡಿ ಮಲೆದೈವಗಳ ದೈವಸ್ಥಾನದೊಳಗಿದ್ದ ಹುಂಡಿಯಿಂದ ಕಳವು ಮಾಡಿರುವ ಘಟನೆ ಮಾ.22 ರಾತ್ರಿ ನಡೆದಿದೆ.


ಸ್ಥಳೀಯರೊಬ್ಬರ ಮನೆಯಲ್ಲಿ ಕೆಲಸಕಿದ್ದ ದೂರದೂರಿನವರು ಕಳ್ಳತನ ಮಾಡಿರುವ ಶಂಕೆಯಿದೆ. ದೈವಸ್ಥಾನ ಹತ್ತಿರದಲ್ಲೇ ಬೈಕ್ ಬಿಟ್ಟು ಹೋಗಿದ್ದು ಅದನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿದೆ.
KA17HD3072 ನಂಬರ್ ನ ಬೈಕ್ ಅದಾಗಿರುತ್ತದೆ.