ತೊಡಿಕಾನ : ನೇಣು ಬಿಗಿದು ಆತ್ಮಹತ್ಯೆ

0

ತೊಡಿಕಾನ ಗ್ರಾಮದ ಕುಂಟುಕಾಡು ಲಿಂಗಪ್ಪ ಗೌಡರು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ. 4 ರಂದು ಅಪರಾಹ್ನ ನಡೆದಿದೆ.

ಅವರಿಗೆ 65 ವರ್ಷ ವಯಸ್ಸಾಗಿತ್ತು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರು ಪತ್ನಿ ದಿವ್ಯ, ಪುತ್ರ ಸುಜನ್, ಪುತ್ರಿ ಚೈತ್ರ, ಕುಟುಂಬಸ್ಥರನ್ನು ಅಗಲಿದ್ದಾರೆ.