ದ್ವಿತೀಯ ಪಿಯುಸಿ ಫಲಿತಾಂಶ ಆಯಿಷಾ ಶಿಫಾನ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ

0

ಪದವಿ ಪೂರ್ವ ಕಾಲೇಜು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣೀಜ್ಯ ವಿಭಾಗದಲ್ಲಿ 590 ಅಂಕಗಳಿಸಿ 98. 33% ಆಯಿಷಾ ಶಿಫಾನ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸುಳ್ಯ ಉದ್ಯಮಿ ಬೆಳ್ಳಾರೆ ಶಾಹಿನ್ ಮಾಲ್ ಮಾಲಕ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ ರವರ ಪುತ್ರಿ