ಪೆರಾಜೆ ಬಳಿ ಮನೆಗೆ ಹಾಗೂ ಕಾರಿನ ಮೇಲೆ ಮರ ಬಿದ್ದು ಹಾನಿ

0

ಇಂದು ಸುರಿದ ಭಾರಿ ಗಾಳಿ ಮಳೆಗೆ ಪೆರಾಜೆ ಅಮೇಚೂರ್ ಬಳಿ ಸುಕುಮಾರ ಎಂಬವರ ಮನೆಗೆ ಹಾಗೂ ಓಮ್ನಿ ಕಾರ್ ನ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.