ಮುರುಳ್ಯ : ಎರಡನೇ ವಾರ್ಡ್ ನಲ್ಲಿ ಬಿಜೆಪಿ ಪರವಾಗಿ ಮತಯಾಚನೆ

0

ಮುರುಳ್ಯ ಗ್ರಾಮದ ಎರಡನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಕು ಭಾಗೀರಥಿ ಮುರುಳ್ಯ ರವರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಿದರು.


ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ನೇಮಿಶ್, ವಾರ್ಡ್ ಸದಸ್ಯರಾದ ಸುಂದರ ಪಾಪುತ್ತಡಿ , ಕರುಣಾಕರ ಹುದೇರಿ, ಬೂತ್ ಕಾರ್ಯದರ್ಶಿ ರಾಜೇಶ್ ನಳಿಯಾರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.