ನಿಂತಿಕಲ್ ನಲ್ಲಿ ಭರ್ಜರಿ ಮತಯಾಚನೆ ನಡೆಸಿದ ಕಾಂಗ್ರೆಸ್

0


ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರವರು ನಿಂತಿಕಲ್ ನಲ್ಲಿ ಭರ್ಜರಿ ಮತಯಾಚನೆ ನಡೆಸಿದರು.
ನಿಂತಿಕಲ್ ನ ಪೇಟೆಯ ಅಂಗಡಿಗಳಿಗೆ ಹೋಗಿ ಮತಯಾಚನೆ ನಡೆಸಿದರು.


ಅವರೊಂದಿಗೆ ಪಕ್ಷದ ಮುಖಂಡರಾದ ಪಿ.ಸಿ.ಜಯರಾಮ್, ಎಂ.ವೆಂಕಪ್ಪ ಗೌಡ, ಸದಾನಂದ ಮಾವಜಿ, ಎನ್.ಜಿ.ಲೋಕನಾಥ್ ರೈ, ಅಬ್ದುಲ್ ಗಫೂರ್,ವಿಜಯಕುಮಾರ್ ಸೊರಕೆ, ಲೀಲಾ ಮನಮೋಹನ್, ಪ್ರವೀಣ ಮರುವಂಜ ಮೊದಲಾದವರು ಉಪಸ್ಥಿತರಿದ್ದರು.