ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ ಶಾಸಕಿ ಕು.ಭಾಗೀರಥಿ ಮುರುಳ್ಯ

0

ಕೋಲ್ಚಾರು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಆಗಮಿಸಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ, ಎನ್.ಎ.ರಾಮಚಂದ್ರ , ಎಸ್.ಎನ್.ಮನ್ಮಥ, ಕೃಪಾಶಂಕರ ತುದಿಯಡ್ಕ,ತೀರ್ಥಕುಮಾರ್ ಕುಂಚಡ್ಕ, ಸೀತಾರಾಮ ಕೊಲ್ಲರಮೂಲೆ, ಶಂಕರಿ ಕೊಲ್ಲರಮೂಲೆ, ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಸಂತೋಷ್ ಜಾಕೆ, ಸತೀಶ್ ಕುಂಭಕ್ಕೋಡು ಜತೆಯಲ್ಲಿದ್ದರು. ಶಾಸಕಿಯವರನ್ನು ಕೋಲ್ಚಾರು ಕುಟುಂಬದ ಪರವಾಗಿ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಮಹೋತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ,ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು ಮತ್ತಿತರರು ಸ್ವಾಗತಿಸಿದರು.