ಮೇ.27; ಸುಳ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಬಡಗುತಿಟ್ಟು ಕಲಾವಿದರರಿಂದ ಚಕ್ರ ಚಂಡಿಕೆ ಯಕ್ಷಗಾನ

0

ಯಕ್ಷ ರಂಜಿನಿ ಆನೆಕಲ್ಲು ಸಾಗರಪಡಿಸುವ
ದಕ್ಷಿಣೋತ್ತರ ಜಿಲ್ಲೆಯ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಚಕ್ರಚಂಡಿಕೆ ಮೇ.27ರಂದು
ರಾತ್ರಿ 7 ಗಂಟೆಯಿಂದ ಕೆ.ವಿ.ಜಿ .ಪುರಭವನ ಸುಳ್ಯದಲ್ಲಿ ನಡೆಯಲಿದೆ.ರಾಘವೇಂದ್ರ ಮಯ್ಯ -ಪ್ರಸನ್ನ ಬಾಳ್ಕಲ್ ದ್ವಂದ್ವ ಭಾಗವತಿಗೆಯಲ್ಲಿ ಹಲವಾರು ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.ವಿಶೇಷ ಆಕರ್ಷಣೆಯಾಗಿ ಅಕ್ಷಯ್ ಆಚಾರ್ಯರಿಂದ 5 ಮದ್ದಳೆಗಳ ವಾದನ ನಡೆಯಲಿದೆ.
ಗೌರವ ಪ್ರವೇಶ,
II ಕ್ಲಾಸ್ ರೂ. 500 ಹಾಗೂ
III ಕ್ಲಾಸ್ ರೂ. 300 ಇರಲಿದ್ದು
ಕಲಾಭಿಮಾನಿಗಳ ಸಂಪೂರ್ಣ ಸಹಕಾರ ನೀಡಬೇಕೆಂದು ಕಾರ್ಯಕ್ರಮದ ವ್ಯವಸ್ಥಾಪಕರಾದ
ಆನೆಕಲ್ಲು ಗಣಪತಿ ಭಟ್ (ಭಾಗವತರು)ವಿನಂತಿಸಿದ್ದಾರೆ.