ಪೆಲ್ತಡ್ಕ ಸಹೋದರರಿಂದ ಅರಂತೋಡು ಮಸೀದಿಗೆ ಮಯ್ಯತ್ ಪರಿಪಾಲನಾ ಟೆಂಟ್ ಕೊಡುಗೆ

0


ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಪೆಲ್ತಡ್ಕ ಸಂಶುದ್ದೀನ್ ಮತ್ತು ಸಹೋದರರು ತಮ್ಮ ಪೂಜ್ಯರಾದ ದಿ| ಅಬೂಬಕ್ಕರ್ ಪೆಲ್ತಡ್ಕರವರ ಸ್ಮರಣಾರ್ಥ ಮಯ್ಯತ್ ಪರಿಪಾಲನಾ ಟೆಂಟ್ ನ್ನು ಮೆ. 19 ರಂದು ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಸದರ್ ಬಹು| ಅಪ್ರಿದ್ ಮಕ್ದೂಮಿ, ಬಹು ಶಾಫಿ ಮುಸ್ಲಿಯಾರ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ , ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜತೆ ಕಾರ್ಯದರ್ಶಿಗಳಾದ ಎ. ಹನೀಫ್, ಅಮೀರ್ ಕುಕ್ಕುಂಬಳ , ನಿರ್ದೇಶಕರಾದ ಅಬ್ದುಲ್ ಖಾದರ್ ಪಠೇಲ್, ಬದುರುದ್ದೀನ್ ಪಠೇಲ್, ಸಂಶುದ್ದೀನ್ ಪೆಲ್ತಡ್ಕ, ಕೆ.ಎಂ ಮೊಯಿದು ಕುಕ್ಕುಂಬಳ, ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಎಸ್. ಎಂ ಅಬ್ದುಲ್ ಮಜೀದ್, ಕಾರ್ಯದರ್ಶಿ ಪಸೀಲು, ಟಿ.ಎಂ ಜಾವೇದ್ ತೆಕ್ಕಿಲ್, ಎ.ಉಮ್ಮರ್ ಎಸ್.ಇ ಜುಬೈರ್, ಅಬ್ದುಲ್ ರಹೀಂ ಪಠೇಲ್ ಉಪಸ್ಥಿತರಿದ್ದರು.