ಮೋಹನ್ ಪೆರುಮುಂಡ ಹೃದಯಾಘಾತದಿಂದ ನಿಧನ

0


ಜಾಲ್ಸೂರು ಗ್ರಾಮದ ಕೂಂದ್ರುಕೋಡಿ ಮನೆ ಮೋಹನ್ ಪೆರುಮುಂಡರವರು ಮೇ ೧೯ರಂದು ಸಂಜೆ ಹೃದಯಾಘಾತದಿಂದ ನಿಧನರಾದರು. ಸಂಜೆ ಮನೆಯಲ್ಲಿರುವಾಗ ಹೃದಯಾಘಾತವಾದ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತರಲಾಯಿತಾದರೂ ಅವರು ಕೊನೆಯುಸಿರೆಳೆದರೆನ್ನಲಾಗಿದೆ.
ಮೃತರು ಪತ್ನಿ ಸವಿತಾ ಮೋಹನ್, ಪುತ್ರ ಶಮಂತ್ ಮತ್ತು ಸಹೋದರರು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.