ಗುತ್ತಿಗಾರು: ನೇಣು ಬಿಗಿದು ಆತ್ಮಹತ್ಯೆ

0

ಗುತ್ತಿಗಾರಿನ ರೂಮ್ ಒಂದರಲ್ಲಿ ಬಾಡಿಗೆಗೆ ವಾಸವಿದ್ದ ನಾಲ್ಕೂರು ಗ್ರಾನದ ಹರೀಶ್ ದೋಲನಮನೆಯವರು ಮೇ.೧೯ ರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಸಾರಣೆ ಮೇಸ್ತ್ರಿ ಕೆಲಸ ಮಾಡುತಿದ್ದ ಅವರಿಗೆ ೩೩ ವರ್ಷ ವಯಸ್ಸಾಗಿತ್ತು.
ರೂಮ್ ನಲ್ಲಿ ಯಾರೂ ಇಲ್ಲದ ವೇಳೆ ಬಾತ್ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here