ಪಿಯುಸಿ ಫಲಿತಾಂಶ : ಮರು ಮೌಲ್ಯಮಾಪನ – ದೃತಿ ಕೆದಿಲಾಯಗೆ ಹೆಚ್ಚು ಅಂಕ

0

ತಾಲೂಕಿಗೆ ಅಗ್ರಸ್ಥಾನಿ

2023 ರ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ಸುಳ್ಯ ರೋಟರಿ‌ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕು.ದೃತಿ ಕೆದಿಲಾಯರಿಗೆ 578 ಅಂಕ ಲಭಿಸಿತ್ತು. ಅವರು ಇಂಗ್ಲಿಷ್ ಪ್ರಶ್ನೆ ಪತ್ರಿಕೆಯನ್ನು ಮರು ಮೌಲ್ಯಮಾಪನ ನಡೆಸಿದಾಗ ಹೆಚ್ಚುವರಿಯಾಗಿ 7 ಅಂಕ ಲಭಿಸಿ ಇದೀಗ 585 ಅಂಕ ಆಗಿದೆ. ಈಕೆ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಅಗ್ರಸ್ಥಾನಿಯಾಗಿದ್ದು, ರಾಜ್ಯದಲ್ಲಿ 12 ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಸುದ್ದಿಗೆ ತಿಳಿಸಿದ್ದಾರೆ