ಇಂದು ಮತ್ತು ನಾಳೆ ಮಾತ್ರ

ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಡಿಸೆಂಬರ್ 1ರಿಂದ ಆರಂಭಗೊಂಡಿರುವ ಸಿಂಧೂರ ಸಾರಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಇಂದು ಮತ್ತು ನಾಳೆ ಎರಡು ದಿನ ಈ ಸಾರಿ ಮೇಳ ಇರಲಿದೆ.









ಪ್ರತೀ ದಿನವೂ ನೂರಾರು ಮಹಿಳೆಯರು ಆಗಮಿಸಿ ತಮಗಿಷ್ಟವಾದ ಸಾರಿಗಳನ್ನು ಖರೀದಿ ಮಾಡುತಿದ್ದರು. ಈ ರೀತಿಯ ಸಾರಿ ಮೇಳ ಸುಳ್ಯದಲ್ಲಿ ಪ್ರಥಮವಾಗಿದ್ದು ಆಯೋಜಕರಿಗೆ ಸಾರ್ವಜನಿಕರಿಂದ ಭರ್ಜರಿ ಬೆಂಬಲ ದೊರೆತಿದೆ.
ಪ್ರತೀ ದಿನವೂ ಹೊಸ ಸಂಗ್ರಹಗಳ ಸಾರಿಯನ್ನು ಮೇಳದಲ್ಲಿ ನೀಡಲಾಗುತ್ತಿದೆ. ಇಂದು ಮತ್ತು ನಾಳೆ ಎರಡೇ ದಿನ ಬಾಕಿ ಇರುವುದರಿಂದ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದೆಂದು ಆಯೋಜಕರು ತಿಳಿಸಿದ್ದಾರೆ.



