ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೈಷ್ಣವಿ ಕೋಟಿಗದ್ದೆಗೆ ಡಿಸ್ಟಿಂಕ್ಷನ್ ಅಂಕ

0

ಮಂಗಳೂರಿನ ಕಿನ್ನಿಗೋಳಿಯ ಎಂ.ಡಿ.ಆರ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಕೋಟಿಗದ್ದೆ ಅವರು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 606 (97%) ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕನಕಮಜಲು ಸಮೀಪದ ದೇಲಂಪಾಡಿ ಗ್ರಾಮದ ಕೋಟಿಗದ್ದೆ ಉದಯ ಕುಮಾರ್ ಹಾಗೂ ಶ್ರೀಮತಿ ನಳಿನಿ ದಂಪತಿಯ ಪುತ್ರಿಯಾಗಿರುವ ವೈಷ್ಣವಿ ಕನಕಮಜಲು ಗ್ರಾಮದ ಮುಗೇರು ಮಾಣಿಮಜಲು ಶಾಲಾ ಹಳೆ ವಿದ್ಯಾರ್ಥಿನಿ.