ಇಲ್ಲಿದೆ‌ ಉದ್ಯೋಗವಕಾಶ : ತಕ್ಷಣ ಭೇಟಿ‌ ಕೊಡಿ

0

ಮಳೆಗಾಲ ಆರಂಭ : ಕಡಿಮೆ ದರದಲ್ಲಿ ಉತ್ತಮ ಕ್ವಾಲಿಟಿಯ ರೈನ್ ಕೋಟ್ ಗಳು ಇಲ್ಲಿ ಲಭ್ಯ

ಹಲವು ಮಂದಿ ಕೆಲಸವಿಲ್ಲವೆಂದು ಸುಮ್ಮನಿದ್ದಾರೆ.‌ ಅಂತವರಿಗೆ ಸುಳ್ಯದ ಕುಂ..ಕುಂ… ವಸ್ತ್ರ ಮಳಿಗೆಯಲ್ಲಿ ಕೆಲಸ ಮಾಡುವ ಅವಕಾಶವಿದೆ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ,ಬೆಳಗ್ಗೆ 9 ರಿಂದ ಸಂಜೆ 7 ರವರೆಗೂ ಸೇಲ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಪಾರ್ಟ್ ಟೈಂ ಕೂಡಾ ಕೆಲಸಕ್ಕೆ ಅವಕಾಶವಿದೆ. ಆಸಕ್ತರು ಸುಳ್ಯದ ದ್ವಾರಕಾ ಹೋಟೆಲ್ ಎದುರುಗಡೆಯಿರುವ ಕುಂ..ಕುಂ… ವಸ್ತ್ರ ಮಳಿಗೆಯನ್ನು ಸಂಪರ್ಕ ಮಾಡಬಹುದಾಗಿದೆ.

ರೈನ್ ಕೋಟ್ ಗಳು ಕಡಿಮೆ ಬೆಲೆ: ಮಳೆಗಾಲ ಆರಂಭವಾಗುತ್ತಿದೆ. ಇದಕ್ಕಾಗಿ ವಸ್ತ್ರ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ( Zeel, Real, Duckback, Boos) ರೈನ್ ಕೋಟ್ ಹೋಲ್ ಸೇಲ್ ದರದಲ್ಲಿ ಗ್ರಾಹಕರಿಗೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು‌ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.