ಅಂಬಟಡ್ಕ: ಮಳೆಗೆ ಉರುಳಿದ‌ ಮರ; ನ.ಪಂ. ನಿಂದ  ತೆರವು

0

ಸುಳ್ಯ ಅಂಬಟೆಡ್ಕ  ಗಿರಿದರ್ಶಿನಿ ಸಮೀಪ  ರಸ್ತೆಗೆ ಉರುಳಿ ಬಿದ್ದ ಮರವನ್ನು ಸುಳ್ಯ ನಗರ ಪಂಚಾಯತ್ ವತಿಯಿಂದ ತೆರವು‌ಮಾಡಲಾಯಿತು.

ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರು ಸ್ವತಹ ಮರ ಕಡಿದು ಮರ ತೆರವುಗೊಳಿಸಿ ರಸ್ತೆ  ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

ನಗರ ಸ್ವಚ್ಚತಾ ಸಿಬ್ಬಂದಿಗಳು ಸಹಕರಿಸಿದರು.