ಸುಳ್ಯ ನ.ಪಂ. ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ಮಂಜುನಾಥ್

0

ಸುಳ್ಯ ನಗರ ಪಂಚಾಯತ್ ಆಡಳಿತಾಧಿಕಾರಿಯಾಗಿ ಸುಳ್ಯ ತಹಶೀಲ್ದಾರ್ ಮಂಜುನಾಥ್ ರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ನ.ಪಂ. ನ ಆಡಳಿತ ಮಂಡಳಿ ಅವಧಿ ಮೇ.5 ಕ್ಕೆ ಮುಕ್ತಾಯವಾಗಿತ್ತು.‌ ಮುಂದೆ ಸರಕಾರದಿಂದ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಬಂದ ಬಳಿಕ ಹೊಸ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆ ಆಗಲಿದೆ. ಅಲ್ಲಿಯವರೆಗೆ ತಹಶಿಲ್ದಾರ್ ಆಡಳಿತಾಧಿಕಾರಿ ಯಾಗಿ ಕರ್ತವ್ಯ‌ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here