ಮಿತ್ತಡ್ಕ ಶಾಲಾ ಎಸ್ ಡಿಎಂಸಿ ವಿವಾದ

0

ದೂರವಾಣಿ ಮೂಲಕ ಮಾಹಿತಿ ಪಡೆದ ರಾಜ್ಯಾಧ್ಯಕ್ಷರು

ಮರ್ಕಂಜದ ಮಿತ್ತಡ್ಕ ಶಾಲಾ ಎಸ್ ಡಿಎಂಸಿ ವಿವಾದದ ಬಗ್ಗೆ ಎಸ್ ಡಿಎಂಸಿಯ ರಾಜ್ಯಾಧ್ಯಕ್ಷರಾದ ಮೊಯಿದಿನ್ ಕುಟ್ಟಿಯವರು ಎಸ್ ಡಿಎಂಸಿ ಅಧ್ಯಕ್ಷರಾಗಿದ್ದ ಸಂಧ್ಯಾ ದೋಳರವರೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.