ನೆಲ್ಲೂರು ಕೆಮ್ರಾಜೆ : ಕಾಣೆಯಾಗಿದ್ದ ವ್ಯಕ್ತಿ ತಿರುಪತಿಯಲ್ಲಿ ಪತ್ತೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿಯ ಜನಾರ್ಧನ ಮಡಿವಾಳ ಎಂಬವರು ಕೆಲ ದಿನಗಳ ಹಿಂದೆ ಕಾಣೆಯಾಗಿದ್ದು, ಅವರು ತಿರುಪತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ‌.

ಅವರನ್ನು ಅವರ ಮನೆಯವರು ನಿನ್ನೆ ರಾತ್ರಿ ಕರೆತಂದಿದ್ದು, ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆ ಕೊಡಿಸುತ್ತಿರುವುದಾಗಿ ತಿಳಿದು ಬಂದಿದೆ.‌ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದ ಬರಬೇಕಾಗಿದೆ‌.