ಗುತ್ತಿಗಾರಿನ ಉಷಾ ಡಿಜಿಟಲ್ ಸ್ಟುಡಿಯೋ 37 ನೇ ವರ್ಷಕ್ಕೆ ಪಾದಾರ್ಪಣೆ, ಜೂ.5 ರಂದು ಸ್ಥಳಾಂತರ

0

ಗುತ್ತಿಗಾರಿನಲ್ಲಿ 1986 ರಲ್ಲಿ ಪ್ರಾರಂಭಗೊಂಡಿದ್ದ ಉಷಾ ಡಿಜಿಟಲ್ ಸ್ಟುಡಿಯೋ 37 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಜೂ.5 ರಂದು ಸ್ಥಳಾಂತರ ಗೊಂಡು ಶುಭಾರಂಭ ಹೊಂದಲಿದೆ.

ಹತ್ತಿರದ ಬಿಂದುಶ್ರೀ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದ್ದು ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.