ರಮ್ಯಶ್ರೀ ದೊಡ್ಡೇರಿಯವರಿಗೆ ಎಂ. ಎ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

ಅಜ್ಜಾವರ ಗ್ರಾಮದ ದೊಡ್ಡೇರಿ ಶ್ರೀಮತಿ ದೇವಕಿ ಜನಾರ್ಧನ ನಾಯ್ಕ ಇವರ ಪುತ್ರಿ ರಮ್ಯಶ್ರೀಯವರು 2021-23 ನೆ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಎಂ ಎ ಪರೀಕ್ಷೆಯಲ್ಲಿ ಶೇ. 80 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಎಂ ಎ ರಾಜ್ಯಶಾಸ್ತ್ರ , ಬಿ. ಎಡ್ ಪದವಿ ಹೊಂದಿದ್ದು, ಪ್ರಸ್ತುತ ಸ.ಉ.ಹಿ.ಪ್ರಾ.ಶಾಲೆ ಶಾಂತಿನಗರದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.