ಸುಶೀಲ ಸಂಪ್ಯಾಡಿ ನಿಧನ

0

ನಾಲ್ಕೂರು ಗ್ರಾಮದ ಸಂಪ್ಯಾಡಿ ಸುಬ್ರಾಯ ಗೌಡ ಅವರ ಪತ್ನಿ ಸುಶೀಲ ಸಂಪ್ಯಾಡಿ ಜೂ.6 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಧರ್ಮಪಾಲ, ಧನಂಜಯ, ಪುತ್ರಿ ಶ್ರೀಮತಿ ಲತಾಕುಮಾರಿ ಲಕ್ಮೀಶ ಕೊಂಬಾರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳು ಅಗಲಿದ್ದಾರೆ.