ಉಮ್ಮರ್ ಫಾರೂಕ್ ಬೆಳ್ಳಾರೆ ಹಜ್ ಯಾತ್ರೆಗೆ

0


ದೊಡ್ಡತೋಟದಲ್ಲಿರುವ ಕರ್ನಾಟಕ ಸುಪಾರಿ ಟ್ರೇಡರ್ಸ್ ಮಾಲಕ ಬೆಳ್ಳಾರೆ ನಿವಾಸಿ ಉಮ್ಮರ್ ಫಾರೂಕ್ ದಂಪತಿ ಪವಿತ್ರ ಹಜ್ ಯಾತ್ರೆಗೆ ತೆರಳಿದ್ದಾರೆ. ಜೂ. 2ರಂದು ಅವರನ್ನು ಕುಟುಂಬಸ್ಥರು ಬೀಳ್ಕೊಟ್ಟರು.