ಅನಾರೋಗ್ಯದಿಂದ ಬಳಲುತ್ತಿರುವ ಧರ್ಮಾವತಿ ಶೆಟ್ಟಿಮಜಲುರವರಿಗೆ ಬೇಕಿದೆ ಸಹಾಯಹಸ್ತ

0

ಮರ್ಕಂಜದ ಕೊಲ್ಲಮೊಗರು ಶೆಟ್ಟಿಮಜಲು ಶೇಷಪ್ಪರವರ ಪತ್ನಿ ಧರ್ಮಾವತಿಯವರು LEFT MCA PCA TERRITORY INFRACT WITH RIGHT HEMLPLEGIA ಎಂಬ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಬೇಕಾಗಿದೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಡಾಕ್ಟರ್ ನೀಡಿರುವ ಸಲಹೆಯಂತೆ
ತಲೆಯ ಆಪರೇಷನ್ ಮಾಡಿಸುವುದಾಗಿದ್ದು ಇದಕ್ಕೆ ಸರಿ ಸುಮಾರು ಅಂದಾಜು 2 ಲಕ್ಷಕ್ಕಿಂತ ಹೆಚ್ಚು ಖರ್ಚು ತಗುಲಲಿದೆ. ಹಾಗಾಗಿ ಸಹೃದಯ ದಾನಿಗಳು ಸಹಾಯ ನೀಡುವಂತೆ ಕೋರಿಕೊಂಡಿದ್ದಾರೆ.

ACC NO: 70640100004068
BANK : BANK OF BARODA
BRANCH: DODDATHOTA
IFSC: BARBOVJDODD
PHONE PAY
8431138697