ರಾಮಣ್ಣ ನಾಯ್ಕ ಆರಂಡ ನಿಧನ

0


ಬಾಳಿಲ ಗ್ರಾಮದ ಆರಂಡ ರಾಮಣ್ಣ (ಎಲ್ಯಣ್ಣ) ನಾಯ್ಕರು ಜೂ. 12ರಂದು ನಿಧನರಾದರು. ಇವರಿಗೆ ಅಂದಾಜು 90 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನೀಲಮ್ಮ, ಪುತ್ರ ಬೆಳ್ಳಾರೆಯ ಗುರುಪ್ರಸಾದ್ ಮೋಟಾರ್ ವರ್ಕ್ಸ್ ಮಾಲಕ ನಾರಾಯಣ ನಾಯ್ಕ್ ಕೆ, ಪುತ್ರಿಯರಾದ ಶ್ರೀಮತಿ ಗೀತಾ ಬಾಬು ನಾಯ್ಕ್ ಆಲೆಟ್ಟಿ, ಶ್ರೀಮತಿ ಜಯಂತಿ ರಾಮಣ್ಣ ನಾಯ್ಕ್ ನಾಗನಮಜಲು, ಶ್ರೀಮತಿ ಚಂದ್ರಾವತಿ ಕೇಪು ನಾಯ್ಕ್ ಕಾಚಿಲ, ಶ್ರೀಮತಿ ವಿಮಲ ಶೇಷಪ್ಪ ನಾಯ್ಕ್ ಕೆಜಿಎಫ್ ಬೆಂಗಳೂರು, ಶ್ರೀಮತಿ ಇಂದಿರಾ ನಿತ್ಯಾನಂದ ಕೇಪು, ಸಹೋದರಿ ಗೋಪಿ ಕೋಟೆ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.