ಕಿಯೋನಿಕ್ಸ್ ಕಂಪ್ಯೂಟರ್ ಕೇಂದ್ರದಲ್ಲಿ ಕಂಪ್ಯೂಟರ್ ಕೋರ್ಸ್ ಪ್ರಾರಂಭ

0

ಕರ್ನಾಟಕ ರಾಜ್ಯದ ಹೆಸರಾಂತ ಸಂಸ್ಥೆಯಾದ ಕಿಯೋನಿಕ್ಸ್ ನಲ್ಲಿ ವಿವಿಧ ಕಂಪ್ಯೂಟರ್ ಕೋಸ್೯ಗಳು ಆರಂಭಗೊಂಡಿದೆ. ಇಲ್ಲಿ MS Office, Tally ,Office Management ,DTP, Financial accounting, GST, ನುಡಿ,ಬರಹ, DCA ಇತ್ಯಾದಿ ಕೋರ್ಸುಗಳು ಲಭ್ಯವಿದೆ.


BPL,Sc,ST ಅಭ್ಯಥಿಗಳಿಗೆ ಸಂಪೂರ್ಣ ಉಚಿತ.ವಿವಿಧ ಇಲಾಖೆಯಿಂದ ಆಯ್ಕೆಯಾದವರಿಗೆ ಮಾಸಿಕ ವಿಧ್ಯಾರ್ಥಿ ವೇತನ ಸಿಗಲಿದೆ.ಆಸಕ್ತರು ಶ್ರೀರಾಂ ಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್ ನಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ತರಬೇತಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.