ಶುಭವಿವಾಹ : ರಾಧಾಕೃಷ್ಣ .ಹೆಚ್-ರೂಪಶ್ರೀ

0

ಸುಳ್ಯ ತಾ.ಮರ್ಕಂಜ ಗ್ರಾಮದ ಹೈದಂಗೂರು ಪೊಡಿಯರವರ ಪುತ್ರ ರಾಧಾಕೃಷ್ಣ ರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಕೆದಿಕಾನ ಸೋಮಯ್ಯರವರ ಪುತ್ರಿ ರೂಪಶ್ರೀಯವರೊಂದಿಗೆ ಜೂ.24ರಂದು ಹೈದಂಗೂರು ವರನ ಮನೆಯಲ್ಲಿ ನಡೆಯಿತು.