ಕೇಶವ ಗೌಡ ಗೋಪಾಲಕಜೆ ನಿಧನ

0


ಕಳಂಜ ಗ್ರಾಮದ ಗೋಪಾಲಕಜೆ ದಿ. ಪದ್ಮಯ್ಯ ಗೌಡರ ಪುತ್ರ ಕೇಶವ ಗೌಡ (48 ವ.) ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಶ್ರೀಮತಿ ಕುಂಞಕ್ಕ, ಪತ್ನಿ ಶ್ರೀಮತಿ ಭವಾನಿ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.