ಜುಲೈ ೦1ರಿಂದ ಜುಲೈ ೦6ರವರೆಗೆ ಸುಳ್ಯದ ಭೂಮಿ ಕೇಂದ್ರದಲ್ಲಿ ಆರ್‌ಟಿಸಿ ವಿತರಣೆ ನಡೆಯುವುದಿಲ್ಲ

0


ಜುಲೈ ೦1ರಿಂದ ಜುಲೈ ೦6 ರವರೆಗೆ ಸುಳ್ಯ ಭೂಮಿ ಕೇಂದ್ರದಲ್ಲಿ ಆರ್ ಟಿ ಸಿ ಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆಯುವುದರಿಂದ ಆರ್ ಟಿ ಸಿ ಕೌಂಟರ್‌ನಲ್ಲಿ ಆರ್ ಟಿ ಸಿ ವಿತರಣೆ ಇರುವುದಿಲ್ಲ. ಸಾರ್ವಜನಿಕರು ಪಡಸಾಲೆ/ಸೈಬರ್ ಸೆಂಟರ್ ಗಳಲ್ಲಿ ಆರ್ ಟಿ ಸಿ ಪಡೆದುಕೊಳ್ಳಬಹುದು ಎಂದು ಸುಳ್ಯ ತಹಶೀಲ್ದಾರರು ತಿಳಿಸಿದ್ದಾರೆ.