ಟಿ.ಅಬೂಬಕ್ಕರ್ ಮುಸ್ಲಿಯಾರ್ ಐವರ್ನಾಡು ನಿಧನ

0

ಸುಳ್ಯ ಬೆಳ್ಳಾರೆ ಪಾಲ್ತಡು ಮುಕೆರ್ತಿ ನಿವಾಸಿ ಟಿ ಅಬೂಭಕ್ಕರ್ ಮುಸ್ಲಿಯಾರ್ ಐವರ್ನಾಡು ಅಲ್ಪಕಾಲದ ಅಸೌಖ್ಯದಿಂದ ಜು.2 ರಂದು ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಾಲ್ಕು ಗಂಡು ಹಾಗೂ ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
.