ಅರಂಬೂರು ಬಳಿ ಚಿಕನ್ ಸೆಂಟರ್ ನಲ್ಲಿ ಕಳ್ಳತನ

0

ಅರಂಬೂರು ರಾಜ್ಯ ಹೆದ್ದಾರಿಯ ಬದಿ ಇರುವ ಸಲ್ಮಾ ಚಿಕನ್ ಅಂಗಡಿಗೆ ಕಳೆದ ರಾತ್ರಿ ಕಳ್ಳರು ನುಗ್ಗಿರುವುದಾಗಿ ತಿಳಿದು ಬಂದಿದೆ.


ತಡರಾತ್ರಿ ಚಿಕನ್ ಸೆಂಟರಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಡ್ರಾವರ್ ನಲ್ಲಿದ್ದ 5 ಸಾವಿರ ನಗದು ಕದ್ದೊಯ್ದು ಪರಾರಿಯಾಗಿದ್ದಾರೆ.