ಆಲೆಟ್ಟಿ: ಕುಡೆಕಲ್ಲು ಬಳಿ‌ ಹಟ್ಟಿಯ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕುಡೆಕಲ್ಲು ಕುಶಾಲಪ್ಪ ಗೌಡ ಎಂಬವರ ದನದ ಹಟ್ಟಿಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ಜು.24 ರಂದು ವರದಿಯಾಗಿದೆ.


ಇಂದು ಸುರಿದ ವಿಪರೀತ ಗಾಳಿ ಮಳೆಯಿಂದ ಪಕ್ಕದಲ್ಲಿ ಇದ್ದ ಮರವೊಂದು ಕೊಟ್ಟಿಗೆ ಮೇಲೆ ಬಿದ್ದು ಕೊಟ್ಟಿಗೆಯ ಮೇಲ್ಚಾವಣಿಯ ಸಿಮೆಂಟ್ ಶೀಟ್ ಒಡೆದು ನಷ್ಟ ಉಂಟಾಗಿದೆ.