ದ.ಕ. ಸಂಪಾಜೆ ಗ್ರಾಮ ಪಂಚಾಯತ್ ಚುನಾವಣೆ ಆ.೦೯ ರಂದು ನಡೆಯಲಿದ್ದು, ಅಧ್ಯಕ್ಷತೆಗೆ ಸುಮತಿ ಶಕ್ತಿವೇಲು, ವಿಮಲ ಪ್ರಸಾದ್, ಉಪಾಧ್ಯಕ್ಷತೆಗೆ ಎಸ್.ಕೆ.ಹನೀಫ್, ಅಬುಸಾಲಿ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಯಾಗಿ ಸೂಫಿ ಪೆರಾಜೆ ಉಪಸ್ಥಿತರಿದ್ದರು.