ದುಗ್ಗಲಡ್ಕ: ದುಗ್ಗಲಡ್ಕ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದುಗ್ಗಲಡ್ಕದ

0

ದುಗ್ಗಲಡ್ಕ: ದುಗ್ಗಲಡ್ಕ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ದುಗ್ಗಲಡ್ಕದ ಮುಹಿಯುದೀನ್ ಜುಮಾ ಮಸೀದಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಮೀಯತ್ ತರ್ಬಿಯತುಲ್ ಬುಖಾರಿಯಾ ಖಿದ್ ಮತ್ ಇಸ್ಲಾಂ ಅಸೋಸಿಯೇಷನ್ ನ ಆಶ್ರಯ ದಲ್ಲಿ ನಡೆಸಲಾಯಿತು.
ಎನ್.ಪಿ.ಎಂ.ಝೈನುಲ್ ಆಬಿದಿನ್ ತಂಙಳ್ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಹಾಜಿ, ಕಾರ್ಯದರ್ಶಿ ಹಂಸ ಡಿ.ಹಾಗೂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು