ಅಕ್ಕಮ್ಮ ಬರೆಮೇಲು ನಿಧನ

0

ಬಾಳಿಲ ಗ್ರಾಮದ ಬರೆಮೇಲು ದಿ. ಎಲ್ಯಣ್ಣ ನಾಯ್ಕ ಮತ್ತು ಮುತ್ತಕ್ಕ ದಂಪತಿಯ ಪುತ್ರಿ ಅಕ್ಕಮ್ಮ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಆ. 21ರಂದು ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು.

ಮೃತರು ಅವಿವಾಹಿತರಾಗಿದ್ದು, ಸಹೋದರಿ ಶ್ರೀಮತಿ ಲಕ್ಷ್ಮೀ ಸುಬ್ರಾಯ ನಾಯ್ಕ್ ಹಾಸನಡ್ಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.