p>

ಶಾರದ ದಬ್ಬಡ್ಕ ನಿಧನ

0

ಕಲ್ಮಕ್ಕಾರು ಗ್ರಾಮದ ದಬ್ಬಡ್ಕ ದಿವಂಗತ ವೆಂಕಪ್ಪ ಗೌಡರ ಪತ್ನಿ ಶಾರದ (74) ಆ.28ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಪುತ್ರರಾದ ಸುರೇಶ್ ಹಾಗೂ ವಿಶ್ವನಾಥ,ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ