ಮಹಮ್ಮದ್ ಪೊಳೆಂಜ ಅಡ್ಕ ನಿಧನ

0

ಐವತ್ತೊಕ್ಲು ಗ್ರಾಮದ ಪೊಳೆಂಜ ಅಡ್ಕ ಮಹಮ್ಮದ್ (ಮಮ್ಮು) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.28 ರಂದು ನಿಧನರಾದರು. ಅವರು ಸೌದಿಯಲ್ಲಿ ಉದ್ಯೋಗಿಯಾಗಿದ್ದು ಇತ್ತೀಚೆಗಷ್ಟೆ ಊರಿಗೆ ಬಂದಿದ್ದರು.

ಅವರಿಗೆ 48 ವರುಷ ವಯಸ್ಸಾಗಿತ್ತು. ಪತ್ನಿ ಫೌಝಿಯ, ಪುತ್ರಿಯರಾದ ಆಯಿಶತ್ ಸೀಮ,ಫಾತಿಮತ್ ಶಹಮ,ಫಾತಿಮ ಶಝೆಮ , ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.