ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ

0

ಸರಕಾರಿ ಪ್ರೌಢ ಶಾಲೆ ಎಣ್ಮೂರು ಸಮಗ್ರ

ಸೆಪ್ಟೆಂಬರ್ 9 ರಂದು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ಪಂಜ ಇಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸರಕಾರಿ ಪ್ರೌಢ ಶಾಲೆ ಎಣ್ಮೂರು ದ್ವಿತೀಯ ಸಮಗ್ರ ಪ್ರಶಸ್ತಿ ಗೆ ಭಾಜನವಾಯಿತು.


ಭಾವಗೀತೆಯಲ್ಲಿ ರಾಜೇಶ್ವರಿ ರೈ ಪ್ರಥಮ, ಮಿಮಿಕ್ರಿ ಯಲ್ಲಿ ವಿನ್ಯಾಸ್ ಜಾಕೆ ಪ್ರಥಮ, ರಸಪ್ರಶ್ನೆ ಯಲ್ಲಿ ಸಾಕ್ಷಿ ಮತ್ತು ಶಿವಾನಿ ಪ್ರಥಮ, ಆಶುಭಾಷಣ ಗಗನ್ ಪ್ರಥಮ, ರಂಗೋಲಿಯಲ್ಲಿ ಶ್ರೇಯಾ ಪ್ರಥಮ, ಕನ್ನಡ ಭಾಷಣ ಯಶ್ಮಿತಾ ದ್ವಿತೀಯ,ಕವ್ವಾಲಿಯಲ್ಲಿ ಮುಬಶಿರ,ಶಾದಿನಾ ,ತಬಸಮ್ ಫಾತಿಮಾ,ಇಫ್ನಾಫಾತಿಮಾ, ಸಾಜಿದಾ ಮತ್ತು ಹೈಫಾ ದ್ವಿತೀಯ, ಚಿತ್ರಕಲೆಯಲ್ಲಿ ನಂದಕಿಶೋರ ದ್ವಿತೀಯ, ಛದ್ಮವೇಷದಲ್ಲಿ ಮನಿಷಾ ತೃತೀಯ ಹಾಗೂ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಸಲೀತ್ ತೃತೀಯ ಸ್ಥಾನ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.